1 ಜಗದ ಪಾಪ ಕ್ಷಮಿಸ ಬಂದ ಯೇಸುಕ್ರಿಸ್ತರೇ
1 jagada paapa kshamisa banda yesukristare
2 ಜಗದ ಪಾಪ ನೀಗ ಬಂದ ಯೇಸುಕ್ರಿಸ್ತರೇ
2 jagada paapa neega banda yesukristare
3 ಜಗದ ಪಾಪ ತೊಳೆಯ ಬಂದ ಮುಕ್ತಿದಾತ ಕ್ರಿಸ್ತರೇ
3 jagada paapa toleya banda muktidaata kristare
4 ಜಗವನು ಪಾಲಿಸಿ ಪಾಪ ಕ್ಷಮಿಸಿದ
4 jagavanu paalisi paapa kshamisida
5 ಲೋಕದ ಪಾಪಗಳನ್ನು ಪರಿಹರಿಸುವ
5 lokada paapagalannu pariharisuva
6 ಪಾಪ ಬಂಧದಿಂದ ಜಗವ
6 paapa bandhadinda jagava
7 ಪಾಪವ ನೀಗುವ ದಿವ್ಯ ಕುರಿಮರಿಯೇ
7 paapava neeguva divya kurimariye