1 ಈ ರೊಟ್ಟಿ ಭುಜಿಸಿ ಈ ಪಾನ ಕುಡಿದು
1 ee rotti bhujisi ee paana kudidu
2 ಕರ್ತ ಯೇಸು ಕ್ರಿಸ್ತರೇ
2 karta yesu kristare
3 ಕರ್ತರೇ ಲೋಕ ರಕ್ಷಕರೇ ನಮ್ಮನ್ನು ರಕ್ಷಿಸಿರಿ
3 kartare loka rakshakare nammannu rakshisiri
4 ಕರ್ತರೇ ನಾವು ಈ ರೊಟ್ಟಿಯನ್ನು ಭುಜಿಸಿ
4 kartare naavu ee rottiyannu bhujisi
5 ಕ್ರಿಸ್ತರು ಮರಣವ ಹೊಂದಿದರು ಕ್ರಿಸ್ತರು
5 kristaru maranava hondidaru kristaru
6 ಕ್ರಿಸ್ತರು ಮೃತರಾದರು ಕ್ರಿಸ್ತರು ಎದ್ದಿಹರು
6 kristaru mrutaraadaru kristaru eddiharu
7 ಕ್ರಿಸ್ತರು ಯೇಸುಕ್ರಿಸ್ತರು ಕ್ರಿಸ್ತರು ನಮ್ಮ ಕರ್ತರು
7 kristaru yesukristaru kristaru namma kartaru
8 ನಮಗಾಗಿ ಪ್ರಾಣವ ನೀಗಿದರು ಯೇಸುಕ್ರಿಸ್ತರು
8 namagaagi praanava neegidaru yesukristaru
9 ನಿಮ್ಮ ಶಿಲುಬೆ ಹಾಗು ಪುನರುತ್ಥಾನದ ಮೂಲಕ
9 nimma shilube haagu punarutthaanada mulaka
10 ಪ್ರಭು ಯೇಸು ಮರಣ ಹೊಂದಿದರು
10 prabhu yesu marana hondidaru
11 ಸಾರುತ್ತೇವೆ ಸಾರುತ್ತೇವೆ ನಿಮ್ಮ ಶಿಲುಬೆ ಮರಣವ
11 saarutteve saarutteve nimma shilube maranava
12 ಯೇಸು ಕ್ರಿಸ್ತರು ಮೃತರಾದರು ಅಲ್ಲೆಲೂಯ
12 yesu kristaru mrutaraadaru alleluya
13 ಯೇಸುವಿನ ಮರಣವನ್ನು ಜಗಕ್ಕೆ ಸಾರುತ್ತೇವೆ
13 yesuvina maranavannu jagakke saarutteve