ದಯಾಬೇಡಿಕೆ
1 ದಯಾಕರ ದೇವ ಮೊರೆಯಿಡುವ ದಯೆತೋರೋ
1 dayaakara deva moreyiduva dayetoro
2 ದಯಾಮಯನೇ ನನ್ನ ದೇವನೇ ನ್ನನ್ನ ಕ್ಷಮಿಸೋ ಹೇ ಪ್ರಭು
2 dayaamayane nanna devane nnanna kshamiso he prabhu
3 ಕರುಣಾಮಯ ದೇವಾ ಕಾರುಣ್ಯನಾಥ
3 karunaamaya devaa kaarunyanaatha
4 ಕರುಣಾಮೂರ್ತಿಯೇ ನಮಗೆ ದಯೆ ತೋರಿ
4 karunaamurtiye namage daye tori
5 ಮರಳಿ ಬಂದೆ ತಂದೆಯೇ ಮರುಕ ತೋರು ಎಂದು
5 marali bande tandeye maruka toru endu
6 ನರನ ರಕ್ಷಿಸಲು ಧರೆಗಿಳಿದು ಬಂದ ಸ್ವಾಮಿ ದಯೆಯ ತೋರಿರಿ
6 narana rakshisalu dharegilidu banda svaami dayeya toriri
7 ಪಾಪಿ ಮನುಜನಿಗೆ ಸ್ವಾಮಿ ದಯೆತೋರಿ
7 paapi manujanige svaami dayetori
8 ಪಾಪಿ ನಾನು ನಿನ್ನ ಸಮ್ಮುಖ ನಿಲ್ಲಲಾರೆ ಆಜ್ಞೆ ಮೀರಿ ಅಲೆದೆನಲ್ಲಾ
8 paapi naanu ninna sammukha nillalaare aajne meeri aledenallaa
9 ಪ್ರಭೂ ದಯೆತೋರಿ
9 prabhu dayetori
10 ಪ್ರಭೂ ದಯೆತೋರಿ ಪ್ರಭೂ ದಯೆತೋರಿ
10 prabhu dayetori prabhu dayetori
11 ಸೃಷ್ಟಿ ಕರ್ತನೆ ಪರಮ ತಂದೆಯೇ ಸ್ವಾಮಿ ದಯೆತೋರಿ
11 srushti kartane parama tandeye svaami dayetori
12 ಸೃಷ್ಟಿಕರ್ತ ತಂದೆಯೇ ಎಮಗೆ ಕರುಣೆ ತೋರಿರಿ
12 srushtikarta tandeye emage karune toriri